ನಾನು ಕೆಲ ಉತ್ತಮ ಟ್ರೈನಿಂಗ್ ಸೆಶನ್‌ನಲ್ಲಿ ಭಾಗಿಯಾದೆ. ತುಂಬಾ ಫಿಟ್‌ನೆಸ್, ತುಂಬಾ ಜಿಮ್‌ವರ್ಕ್‌ಗಳು. ನಾನೀಗ ಸಿದ್ಧನಾಗಿದ್ದು ಎಂದಿನಂತೆಯೇ ಯುವಕನಾಗಿ ಮುನ್ನಡೆಯಲು ಚಿತ್ತ ನೆಟ್ಟಿದ್ದೇನೆ" ಎಂದು ಡಿವಿಲಿಯರ್ಸ್ ಹೇಳಿದ್ದಾರೆ.<br /><br />AB de Villiers still 'excited' for another season with Royal Challengers Bengaluru in IPL 2021